‘ರಣಬಾಲಿ’ ಪ್ರೀ ರಿಲೀಸ್ ನಲ್ಲಿ ಸಿನಿಮಾದ ಮುಖ್ಯ ನಟ-ನಟಿಯರು, ತಂತ್ರಜ್ಞರ ಜೊತೆಗೆ ತೆಲುಗು ಚಿತ್ರರಂಗದ ಹಲವು ಯುವ ನಿರ್ದೇಶಕರುಗಳು ಅತಿಥಿಗಳಾಗಿ ಭಾಗವಹಿಸಿದ್ದರು. ಅವರಲ್ಲಿ ‘ಉಪ್ಪೆನ’, ‘ಪೆದ್ದಿ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಬುಚ್ಚಿಬಾಬು ಸನಾ ಸಹ ಅತಿಥಿಯಾಗಿ ಭಾಗಿ ಆಗಿದ್ದರು.
Back to Entertainment
Entertainment
October 14, 2026 at 5:36 AM
ವಿಜಯ್ ದೇವರಕೊಂಡ ಅವರನ್ನು ಪವನ್ ಕಲ್ಯಾಣ್ಗೆ ಹೋಲಿಸಿದ ನಿರ್ದೇಶಕ
TV9 Kannada
Excerpt from TV9 Kannada.