ಇತ್ತೀಚೆಗಷ್ಟೆ ರಿಷಬ್ ಶೆಟ್ಟಿ ಅವರ ಸಿನಿಮಾದ ಆಡಿಷನ್ ಮಾಡಲಾಗಿತ್ತು. ಈ ಆಡಿಷನ್ಗೆ ರಾಜ್ಯದ ಹಲವು ಮೂಲೆಗಳಿಂದ ಸಾವಿರಾರು ಮಂದಿ ಯುವ ನಟ-ನಟಿಯರು ಆಡಿಷನ್ಗೆ ಬಂದಿದ್ದರು. ಭಾರಿ ಸಂಖ್ಯೆಯಲ್ಲಿ ಜನ ಆಡಿಷನ್ನಲ್ಲಿ ಭಾಗವಹಿಸಿದ್ದರ ವಿಡಿಯೋ ಅನ್ನು ರಿಷಬ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾಗಹಿಸಿದವರಿಗೆ ಧನ್ಯವಾದ ಹೇಳಿದ್ದಾರೆ.
Back to Entertainment
Entertainment
October 4, 2026 at 4:41 PM
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
TV9 Kannada
Excerpt from TV9 Kannada.