ಬಾಲಿವುಡ್ ನಟ ಸಂಜಯ್ ದತ್ ಅವರು ಇತ್ತೀಚೆಗಷ್ಟೆ ಶೇಖರ್ ಸುಮನ್ ನಡೆಸಿಕೊಡುವ ಶೋ ಒಂದಕ್ಕೆ ಅತಿಥಿಯಾಗಿ ಹೋಗಿದ್ದರು. ಅಲ್ಲಿ ಅವರು ಆಡಿದ್ದ ಮಾತುಗಳು ಬಿಜೆಪಿ ಬೆಂಬಲಿಗರನ್ನು ಕೆರಳಿಸಿದೆ. ಇದೀಗ ಸಂಜಯ್ ದತ್ ಅವರು ಆ ಬಗ್ಗೆ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಸಂಜಯ್ ದತ್ ಏನು ಮಾತನಾಡಿದ್ದರು? ವಿವಾದ ಆಗಲು ಕಾರಣ ಏನು?
Back to Entertainment
Entertainment
October 4, 2026 at 5:46 PM
‘ಗಾಂಧಿಗಿರಿ’ ಭಾಷಣಕ್ಕೆ ಟೀಕೆ: ಸ್ಪಷ್ಟನೆ ಕೊಟ್ಟ ಸಂಜಯ್ ದತ್
TV9 Kannada
Excerpt from TV9 Kannada.