ಬಿಗ್​​ಬಾಸ್ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಮನೆಯಲ್ಲಿ ಮತ್ತೊಂದು ಎವಿಕ್ಷನ್ ನಡೆದಿದೆ. ಕಳೆದ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿದ್ದರು. ಈ ವಾರ ಒಬ್ಬರು ಹೊರಗೆ ಹೋಗಿದ್ದಾರೆ. ಈ ವಾರ ತುಸು ಭಿನ್ನವಾಗಿ ಎವಿಕ್ಷನ್ ನಡೆದಿದೆ. ಬಿಗ್​​ಬಾಸ್ ಮನೆಗೆ ಕಮಾಂಡೊಗಳು ನುಗ್ಗಿ, ನಾಮಿನೇಟ್ ಆದವರನ್ನು ಹೊರಗೆ ಕರೆದೊಯ್ದರು.