– ಮದ್ವೆಯಾಗಲು ಬಯಸಿದ್ದ ಬಾಯ್ಫ್ರೆಂಡ್ಗೆ ಕಳುಹಿಸಿದ್ದ ಫೋಟೋಸ್ ಲೀಕ್; FIR ದಾಖಲು ಬೆಂಗಳೂರು: ಇಲ್ಲಿನ ಇಂದಿರಾನಗರದ 28 ವರ್ಷದ ಯುವತಿಯೊಬ್ಬಳು ಮದ್ವೆಯಾಗಲು ಬಯಸಿದ್ದ ತನ್ನ ಬಾಯ್ಫ್ರೆಂಡ್ ಜೊತೆ ಸ್ನ್ಯಾಪ್ಚಾಟ್ (Snapchat) ಆ್ಯಪ್ ಮೂಲಕ ಹಂಚಿಕೊಂಡಿದ್ದ ಖಾಸಗಿ ಹಾಗೂ ನಗ್ನ ಫೋಟೋಗಳು ಅಶ್ಲೀಲ ವೆಬ್ಸೈಟ್ನಲ್ಲಿ ಸೋರಿಕೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
Back to Top News
Top
October 18, 2026 at 6:33 AM
ಬಾಯ್ಫ್ರೆಂಡ್ಗೆ ಕಳಿಸಿದ್ದ ಖಾಸಗಿ ಫೋಟೋಗಳು ಪೋರ್ನ್ ಸೈಟ್ನಲ್ಲಿ ಅಪ್ಲೋಡ್ – ಬೆಚ್ಚಿಬಿದ್ದ ಟೆಕ್ಕಿ!
Public TV Kannada
Excerpt from Public TV Kannada.