ಹೊಸ ಅಲೆಯ ಚಿತ್ರಗಳನ್ನು ಕನ್ನಡ ಪ್ರೇಕ್ಷಕರು ಹಿಂದಿನಿಂದಲೂ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಅಂಥಾ ಮತ್ತೊಂದು ಸೈಂಟಿಫಿಕ್ ಫ್ಯಾಂಟಸಿ ಥ್ರಿಲ್ಲರ್ ಚಿತ್ರ ‘ಮಿಸ್ಟರ್ ಲಕ್ಕಿ’ ಬಿಡುಗಡೆಗೆ ಸಿದ್ದವಾಗಿದೆ. ನಿರ್ದೇಶಕ ಹರ್ಷಿತ್ ರಂಗಸ್ವಾಮಿ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ‘ಟೋಪಿ’ ಒಂದು ಪಾತ್ರವಾಗಿದೆ. ಇದರಮೇಲೆ ಸಾಂಗ್ ಮಾಡಲಾಗಿದೆ.