ಹಾವೇರಿ: ಸ್ಟಿಂಗ್ ಆಪರೇಷನ್‌ನಿಂದ (Sting Operation) ತಪ್ಪಿಸಿಕೊಳ್ಳಲು ಸಿಎಂ (DK Shivakumar) ಕಿತ್ತೂರಿಗೆ ಓಡಿ ಬಂದು ಕುಳಿತಿದ್ದಾರೆ. ಮುಖ್ಯಮಂತ್ರಿ ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ್‌ (B C Patil) ವಾಗ್ದಾಳಿ ನಡೆಸಿದ್ದಾರೆ.