ತಾಲಿಬಾನ್ ಆಡಳಿತದಲ್ಲಿ ಅಫ್ಘಾನ್ ಬಾಲಕಿಯರ ಶಿಕ್ಷಣ ನಿಷೇಧದಿಂದ 26 ಲಕ್ಷ ಹೆಣ್ಣುಮಕ್ಕಳು ಮಾಧ್ಯಮಿಕ ಶಿಕ್ಷಣ ವಂಚಿತರಾಗಿದ್ದಾರೆ ಎಂದು ಯುನಿಸೆಫ್ ವರದಿ ಮಾಡಿದೆ. ಈ ಕ್ರಮವು ಇಡೀ ಪೀಳಿಗೆಯ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದು, ಬಾಲ್ಯವಿವಾಹ ಮತ್ತು ಶೋಷಣೆಯ ಅಪಾಯ ಹೆಚ್ಚಿಸಿದೆ.
Back to Top News
Top
October 18, 2026 at 8:24 AM
ಅಫ್ಘಾನ್ ಬಾಲಕಿಯರ ಭವಿಷ್ಯಕ್ಕೆ ಕತ್ತರಿ: 5 ವರ್ಷದಲ್ಲಿ 26 ಲಕ್ಷ ಹೆಣ್ಣುಮಕ್ಕಳ ಶಾಲಾ ಕನಸು ನುಚ್ಚುನೂರು
TV9 Kannada
Excerpt from TV9 Kannada.