ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್‌ (Sting Operation Case) ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಲಿಂಕ್‌ ಸಮೇತ ದೂರು ನೀಡಿದರೂ ಸುಳಿವು ಪತ್ತೆಯಾಗಿಲ್ಲ. ತನಿಖೆ ವೇಳೆ ಆ ಲಿಂಕ್‌ಗಳ ಹಿನ್ನೆಲೆಯ ಬಗ್ಗೆ ಮಾಹಿತಿ ಪತ್ತೆಯಾಗ್ತಿಲ್ಲ. ಅಪ್ಲೋಡ್ ಮಾಡಿದವರು ಯಾರು?