16 ವರ್ಷಗಳ ಹಿಂದೆ ನಡೆಸಿದ್ದ ಟಿವಿ ಕಾರ್ಯಕ್ರಮದಿಂದ ಬಾಲಿವುಡ್ನ ವಿವಾದಾತ್ಮಕ ನಟಿ ಎಂದೇ ಫೇಮಸ್ ಆದ ರಾಖಿ ಸಾವಂತ್ಗೆ (Rakhi Sawant) ಕಾನೂನು ಸಂಕಷ್ಟ ಎದುರಾಗಿದೆ. 2010ರಲ್ಲಿ ನಟಿ ನಡೆಸಿದ್ದ ಟಿವಿ ಶೋನಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ.
Back to Top News
Top
October 18, 2026 at 7:19 AM
16 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ – ರಾಖಿ ಸಾವಂತ್ಗೆ ಶುರುವಾಯ್ತು ಕಾನೂನು ಸಂಕಷ್ಟ
Public TV Kannada
Excerpt from Public TV Kannada.