ಇಂದು ಎಲ್ಲರ ಬಳಿಯಲ್ಲಿಯೂ ಇಯರ್ ಬಡ್ಸ್‌ ಬಳೆಕಕೆ ಮಾಡುತ್ತಾರೆ. ಈ ಲೇಖನ ಇಯರ್‌ಬಡ್ಸ್ ಹೇಗೆ ಮತ್ತು ಎಷ್ಟು ದಿನಗಳಿಗೊಮ್ಮೆ ಕ್ಲೀನ್ ಮಾಡಬೇಕು ಎಂಬುದರ ಮಾಹಿತಿಯನ್ನು ಹೊಂದಿದೆ.