ಪ್ರಸ್ತುತ ಅಮೇಜಾನ್ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Great Indian Festival 2026) ನಡೆಯುತ್ತಿದೆ. ಈ ಮೆಗಾ ಈವೆಂಟ್ನಲ್ಲಿ ದುಬಾರಿ ಬೆಲೆಯ ಮೊಬೈಲ್ ಫೋನ್ಗಳು ಕಡಿಮೆ ರೇಟ್ಗೆ ಸಿಗುತ್ತಿವೆ. ಅಂತೆಯೇ ಒನ್ ಪ್ಲಸ್ ಒಂದು ಬರೋಬ್ಬರಿ 6 ಸಾವಿರ ರೂಪಾಯಿ ಕಡಿಮೆ ಬೆಲೆಗೆ ಸಿಗ್ತಿದೆ..
Back to Technology
Technology
October 15, 2026 at 6:51 AM
ಅಮೆಜಾನ್ ಸೇಲ್ನಲ್ಲಿ Oneplus 15 ಮೊಬೈಲ್ ಬೆಲೆ 6000 ರೂಪಾಯಿಗೆ ಕಡಿತ, ನೀವು ಅಂದುಕೊಂಡ ಪ್ರೈಜ್ಗೆ ಖರೀದಿಸಬಹುದು!
Asianet Suvarna Technology
Excerpt from Asianet Suvarna Technology.