ಒಡಿಶಾದ ಎನ್ಐಟಿ ಸಂಶೋಧಕರು ಹಲಸಿನ ಸಾರವನ್ನು ಬಳಸಿ ಕುಡಿಯುವ ನೀರಿನಿಂದ ಅಪಾಯಕಾರಿ ಫ್ಲೋರೈಡ್ ತೆಗೆದುಹಾಕುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವಿಧಾನವು ಕೇವಲ 10 ನಿಮಿಷಗಳಲ್ಲಿ ಶೇ 90ರಷ್ಟು ಫ್ಲೋರೈಡ್ ಅನ್ನು ನಿವಾರಿಸುತ್ತದೆ. .
Back to Technology
Technology
October 15, 2026 at 1:33 AM
ಹಲಸಿನ ಹಣ್ಣಿನಿಂದ ಸಾರದಿಂದ ನೀರಿನ ಫ್ಲೋರೈಡ್ ತೆಗೆಯುವ ಟೆಕ್ ಅವಿಷ್ಕರಿಸಿದ ಎನ್ಐಟಿ
Asianet Suvarna Technology
Excerpt from Asianet Suvarna Technology.