ಕೆಲವೊಮ್ಮೆ ನಮ್ಮ ಹಿಂದೆ ಯಾರೋ ನಿಂತ ಹಾಗೆ, ಪಕ್ಕದಲ್ಲಿ ಯಾರೋ ಇದ್ದಂತೆ ಯಾರೋ ನಮ್ಮನ್ನು ಮುಟ್ಟಿದಂತೆ ಭಾಸವಾಗುತ್ತದೆ. ಆದರೆ ಸುತ್ತಮುತ್ತ ನೋಡಿದ್ರೆ ಅಲ್ಲಿ ಯಾರೂ ಇರೋದಿಲ್ಲ. ಇನ್ನು ಕೆಲವರಿಗೆ ಯಾರೋ ಮಾತನಾಡಿದಂತೆ ಧ್ವನಿ ಕೇಳಿಸುತ್ತೆ. ಅನೇಕರು ಇದನ್ನು ದೆವ್ವ ಅಂತ ನಂಬ್ತಾರೆ. ಆದ್ರೆ ವಿಜ್ಞಾನ ಇದ್ರ ಬಗ್ಗೆ ಏನು ಹೇಳುತ್ತೆ ಎನ್ನುವ ಮಾಹಿತಿ ಇಲ್ಲಿದೆ.
Back to Technology
Technology
October 15, 2026 at 6:31 AM
ನಿಮ್ಮ ಹಿಂದೆ ಯಾರೋ ನಿಂತಂತೆ, ಮಾತನಾಡಿದಂತ ಅನುಭವ ಆಗ್ತಿದ್ಯಾ? ಈ ದೆವ್ವದ ಬಗ್ಗೆ ವಿಜ್ಞಾನ ಹೇಳೋದೇನು?
Asianet Suvarna Technology
Excerpt from Asianet Suvarna Technology.