ಭಾರತೀಯ ಸಂಗೀತ ಲೋಕದ ಜನಪ್ರಿಯ ಗಾಯಕರಲ್ಲಿ ಒಬ್ಬರಾದ ಸೋನು ನಿಗಮ್ ತಮ್ಮ ಪುತ್ರ ನೆವಾನ್ ನಿಗಮ್ ಅವರನ್ನು ಸೈಡ್ ಎಂಬ ಕಿರುಚಿತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ.