ನವ ದಂಪತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ಮೊದಲ ದೀಪಾವಳಿಯನ್ನು ಕುಟುಂಬದೊಂದಿಗೆ ಜಪಾನ್‌ನಲ್ಲಿ ಆಚರಿಸಿದ್ದಾರೆ. ಬಿಡುವಿಲ್ಲದ ಸಿನಿಮಾ ಕೆಲಸಗಳ ನಡುವೆಯೂ ಜಪಾನ್‌ನಲ್ಲಿ ಸಾಂಪ್ರದಾಯಿಕ ಹೋಮ ನೆರವೇರಿಸಿ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.
Back to Entertainment
Entertainment
November 9, 2026 at 5:30 AM
ಜಪಾನ್‌ನಲ್ಲಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಹೋಮ-ಹವನ; ಕುತೂಹಲ ಮೂಡಿಸಿದ ದೀಪಾವಳಿ ಸ್ಪೆಷಲ್ ವಿಡಿಯೋ
Asianet Suvarna Entertainment
Excerpt from Asianet Suvarna Entertainment.