ದಕ್ಷಿಣ ಭಾರತದ ಚಿತ್ರರಂಗದ ಕುರಿತು ನಟಿಯರಾದ ಜಾನ್ವಿ ಕಪೂರ್ ಹಾಗೂ ರಾಧಿಕಾ ಆಪ್ಟೆ ನೀಡಿದ್ದ ಹೇಳಿಕೆಗೆ ನಟಿ ರೇಜಿನಾ ಕ್ಯಾಸಂಡ್ರಾ ಖಡಕ್ ಉತ್ತರ ನೀಡಿದ್ದಾರೆ. ನಟಿಯರು ಸಿನಿಮಾಗಳಿಂದ ಹೊರನಡೆಯುವ ಸ್ವಾತಂತ್ರ್ಯ ಹೊಂದಿದ್ದಾರೆ.