ರಿಯಲ್ ಸ್ಟಾರ್ ಉಪೇಂದ್ರ ಅವರ ಮಗ ಆಯುಷ್ ಮೊದಲ ಚಿತ್ರದ ಡೈರೆಕ್ಟರ್ ಚೇಂಜ್ ಆಗಿದ್ದಾರೆ. ಯಾಕೆ ಬದಲಾಯಿಸಿದ್ದೇವೆ ಅಂತ ಚಿತ್ರ ನಿರ್ಮಾಣ ಸಂಸ್ಥೆ ಸ್ಪಷ್ಟೀಕರಣ ಕೊಟ್ಟಿದೆ. ನಿರ್ದೇಶಕ ಪುರುಷೋತ್ತಮ ದೂರಿನ ಹಿನ್ನೆಲೆಯಲ್ಲಿ ಈ ಒಂದು ಕ್ಲಾರಿಟಿ ಕೊಟ್ಟಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.