ಪಣಜಿ: ಅಕ್ಟೋಬರ್ 11ರಂದು ಪಣಜಿಯಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯಲ್ಲಿ ಹಿಂದೂಗಳ(Hindu) ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ 300 ಅಪರಿಚಿತ ಪ್ರತಿಭಟನಾಕಾರರ ವಿರುದ್ಧ ಗೋವಾ ಪೊಲೀಸರು(Goa Police) ಎಫ್‌ಐಆರ್ ದಾಖಲಿಸಿದ್ದಾರೆ.
Back to Top News
Top
October 19, 2026 at 9:50 AM
ಸಿಜೆಪಿ ಪ್ರತಿಭಟನೆಯಲ್ಲಿ ಹಿಂದೂ ಧರ್ಮದ ಅವಹೇಳನ – 300 ಜಿರಳೆಗಳ ವಿರುದ್ಧ ಎಫ್‌ಐಆರ್
Public TV Kannada
Excerpt from Public TV Kannada.