ಮಂಡ್ಯ: ವಾರಣಾಸಿಯ ಗಂಗಾರತಿಯ (Gangarathi) ಮಾದರಿಯಲ್ಲೇ ಕರ್ನಾಟಕದಲ್ಲೂ (Karnataka) ಕಾವೇರಿ ನದಿಗೆ (Cauvery River) ಪೂಜೆ ಸಲ್ಲಿಸುವ ಮಹತ್ವಾಕಾಂಕ್ಷೆಯ ಕಾವೇರಿ ಆರತಿ (Cauvery Aarathi) ಕಾರ್ಯಕ್ರಮದ ಎರಡನೇ ವರ್ಷದ ಸಂಭ್ರಮಕ್ಕೆ ಇಂದು ಅಧಿಕೃತ ಚಾಲನೆ ಸಿಗಲಿದೆ.
Back to Top News
Top
October 16, 2026 at 5:45 AM
ಕೆಆರ್ಎಸ್ನಲ್ಲಿ ಎರಡನೇ ವರ್ಷದ ಕಾವೇರಿ ಆರತಿಗೆ ಇಂದು ಚಾಲನೆ
Public TV Kannada
Excerpt from Public TV Kannada.