ಟೆಕ್ಸಾಸ್‌: ಆ್ಯಕ್ಷನ್ ಸಿನಿಮಾಗಳಲ್ಲಿ ಕಾರುಗಳು ಗಾಳಿಯಲ್ಲಿ ಹಾರುವ ದೃಶ್ಯಗಳನ್ನು ನೋಡಿರಬಹುದು. ಆದರೆ ಅಂತಹ ದೃಶ್ಯಗಳು ಇನ್ನು ಮುಂದೆ ಕೇವಲ ತೆರೆಗೆ ಮಾತ್ರ ಸೀಮಿತವಾಗಿರದೆ, ನಿಜ ಜೀವನದಲ್ಲೂ ಕಾಣಸಿಗುವ ದಿನಗಳು ಹತ್ತಿರವಾಗಿವೆ.