– ನೇಹಾ ಬೋರಾ ಹೇಳಿಕೆಗೂ ಆಕ್ಷೇಪ – ಕಾಂಗ್ರೆಸ್ ಬಾಂಗ್ಲಾ ಮಾದರಿಯ ಆಡಳಿತ ಬಯಸುತ್ತಿದೆ ಎಂದು ವಾಗ್ದಾಳಿ ಲಕ್ನೋ: ರಾಹುಲ್ ಗಾಂಧಿ (Rahul Gandhi) ಮತ್ತು ಅವರ ಸಹಚರರು ಪ್ರಜಾಪ್ರಭುತ್ವವೆಂದರೆ ಅರಾಜಕತೆ ಸೃಷ್ಟಿಸಲು, ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನ ಕುಂದಿಸಲು ಅಥವಾ ಭಾರತದ ಅಭಿವೃದ್ಧಿಯ ಪಯಣಕ್ಕೆ ಅಡ್ಡಿಪಡಿಸಲು ಸಿಕ್ಕಿರುವ ಲೈಸೆನ್ಸ್‌ ಅಲ್ಲ…