Success Story: ಬಿಹಾರದ ಅಭಿಷೇಕ್ ಆನಂದ್ ಅವರು ಐಐಟಿ ಕಾನ್‌ಪುರದಲ್ಲಿ ಪದವಿ ಪಡೆದು ಜಪಾನ್‌ನಲ್ಲಿ ಐಟಿ ಉದ್ಯೋಗಕ್ಕೆ ಸೇರಿದರು. ವೃತ್ತಿಜೀವನದ ಜೊತೆಗೆ ಕ್ರಿಕೆಟ್ ಅಭ್ಯಾಸ ಮುಂದುವರಿಸಿದ ಅವರು, 2025ರಲ್ಲಿ ಕುಕ್ ಐಲ್ಯಾಂಡ್ಸ್ ವಿರುದ್ಧ ಜಪಾನ್ ರಾಷ್ಟ್ರೀಯ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.