ರಾಮ್ ಚರಣ್ ನಟಿಸಿ, ಶಂಕರ್ ನಿರ್ದೇಶಿಸಿ ದಿಲ್ ರಾಜು ಬಂಡವಾಳ ಹೂಡಿದ್ದ ‘ಗೇಮ್ ಚೇಂಜರ್’ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿತು. ಅಸಲಿಗೆ ಆ ಸಿನಿಮಾದ ಕತೆಯನ್ನು ತಮಿಳಿನ ಪ್ರತಿಭಾವಂತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಬರೆದಿದ್ದರು.
Back to Entertainment
Entertainment
October 28, 2026 at 12:59 PM
‘ಗೇಮ್ ಚೇಂಜರ್’: ನನ್ನ ಕತೆಯನ್ನು ಬದಲಾಯಿಸಲಾಗಿದೆ ಕಾರ್ತಿಕ್ ಸುಬ್ಬರಾಜು ಬೇಸರ
TV9 Kannada
Excerpt from TV9 Kannada.