Bigg Boss12 ರಲ್ಲಿ ಸಕತ್ ಹವಾ ಸೃಷ್ಟಿಸಿದ್ದ ರಕ್ಷಿತಾ ಶೆಟ್ಟಿ ಇದೀಗ ಬಿಗ್‌ಬಾಸ್ 13ನೇ ಸೀಸನ್‌ಗೆ ಅತಿಥಿಯಾಗಿ ಪ್ರವೇಶಿಸಿದ್ದಾರೆ. ಈ ವೇಳೆ ಅವರು ತಮ್ಮ ಭಾವಿ ಪತಿಗೆ ಇರಬೇಕಾದ ತಮಾಷೆಯ ಗುಣಗಳು ಮತ್ತು ಷರತ್ತುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
Back to Entertainment
Entertainment
October 28, 2026 at 1:16 PM
ನನ್ನ ಗಂಡನಿಗೆ ಇವೆಲ್ಲಾ ಇರ್ಬೇಕು ನೋಡಿ, ಓಕೆನಾ? ನಾಚುತ್ತಲೇ ರಿವೀಲ್ ಮಾಡಿದ Bigg Boss ರಕ್ಷಿತಾ ಶೆಟ್ಟಿ
Asianet Suvarna Entertainment
Excerpt from Asianet Suvarna Entertainment.