ಶಶಾಂಕ್ ಯೆಲೇಟಿ ನಿರ್ದೇಶನದ ಡೋಂಟ್ ಟ್ರಬಲ್ ದಿ ಟ್ರಬಲ್ ಸಿನಿಮಾ ಈಗ ಡಿಜಿಟಲ್ ವೇದಿಕೆಗೆ ಬರಲು ಸಿದ್ಧವಾಗಿದೆ. ಚಿತ್ರದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದ್ದು, ಅಕ್ಟೋಬರ್ 30ರಿಂದ ಸ್ಟ್ರೀಮಿಂಗ್ ಆರಂಭವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
Back to Entertainment
Entertainment
October 28, 2026 at 1:42 PM
Fahadh Faasil: ಥಿಯೇಟರ್ ಬಳಿಕ ಒಟಿಟಿಗೆ ಬರ್ತಿದೆ ಫಹಾದ್ ಫಾಸಿಲ್ ಹೊಸ ಸಿನಿಮಾ! ಯಾವಾಗ? ಎಲ್ಲಿ ಗೊತ್ತಾ?
News18 Kannada Entertainment
Excerpt from News18 Kannada Entertainment.