ಮದುವೆಯಾಗಿ 25 ವರ್ಷಗಳನ್ನು ಪೂರೈಸಿರುವ ಸ್ಮಿತಾ ಹಾಗೂ ಅವರ ಪತಿ, ನಿರ್ದೇಶಕ ಅಂಕುಶ್ ಮೊಹ್ಲಾ, ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಗೋವಾದ ಕಡಲತೀರದಲ್ಲಿ ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ.