ಚಂದನ್ ಶೆಟ್ಟಿ ಹೊಸ ಆಲ್ಬಂ ಹಾಡು ಮೈಮಾಟ ಇದೀಗ ಕನ್ನಡ ಮನರಂಜನಾ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಡಿನ ಸಾಹಿತ್ಯವನ್ನು ಚಂದನ್ ಶೆಟ್ಟಿ ಅವರ ವೈಯಕ್ತಿಕ ಜೀವನಕ್ಕೆ ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಊಹಾಪೋಹಗಳು ಹರಿದಾಡುತ್ತಿವೆ.
Back to Entertainment
Entertainment
October 28, 2026 at 3:36 PM
Chandan Shetty: 'ಮೈಮಾಟ' ಹಾಡು ನಿವೇದಿತಾ ಗೌಡಗೆ ಕೌಂಟರ್ ಅಲ್ಲ; ವಿವಾದದ ಬಗ್ಗೆ ಚಂದನ್ ಶೆಟ್ಟಿ ಸ್ಪಷ್ಟನೆ
News18 Kannada Entertainment
Excerpt from News18 Kannada Entertainment.