ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಫೌಜಿ ಸಿನಿಮಾದ ಟೀಸರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. ವಿಶೇಷವಾಗಿ ಟೀಸರ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪಾತ್ರವನ್ನು ಪರಿಚಯಿಸಿರುವ ರೀತಿಯ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Back to Entertainment
Entertainment
October 28, 2026 at 1:13 PM
Fauzi: ಪ್ರಭಾಸ್ ನಟನೆಯ ಫೌಜಿಗೆ ಸಂಕಷ್ಟ? ಸರ್ಕಾರಕ್ಕೆ ಪತ್ರ ಬರೆದ ಬೋಸ್ ಮೊಮ್ಮಗ
News18 Kannada Entertainment
Excerpt from News18 Kannada Entertainment.