ಭಾರತ ಮತ್ತು ನ್ಯೂಜಿಲೆಂಡ್ ಎಫ್ಟಿಎ ಜಾರಿಗೆ ಬಂದಿದೆ. ಎರಡೂ ದೇಶಗಳಿಗೂ ಲಾಭ ತರುವ ವ್ಯಾಪಾರ ಒಪ್ಪಂದ ಇದಾಗಿದೆ. ಭಾರತ ನ್ಯೂಜಿಲೆಂಡ್ ನಡುವೆ ಸದ್ಯ 2.4 ಬಿಲಿಯನ್ ಡಾಲರ್ ವ್ಯಾಪಾರ ನಡೆಯುತ್ತಿದೆ. 2030ರೊಳಗೆ ಇದು 7 ಬಿಲಿಯನ್ ಡಾಲರ್ಗೆ ಏರುವ ನಿರೀಕ್ಷೆ ಇದೆ. ಭಾರತದಿಂದ ನ್ಯೂಜಿಲೆಂಡ್ಗೆ ಆಗುವ ರಫ್ತು ಮತ್ತಷ್ಟು ಏರಿಕೆಯಾಗಿದೆ.
Back to Business
Business
October 19, 2026 at 3:56 PM
ಭಾರತ-ನ್ಯೂಜಿಲ್ಯಾಂಡ್ ವ್ಯಾಪಾರ ಒಪ್ಪಂದ ಜಾರಿ; ಭಾರತದ ಸರಕುಗಳಿಗೆ ಸುಂಕರಹಿತ ಪ್ರವೇಶ
TV9 Kannada
Excerpt from TV9 Kannada.