ಬೆಳಗಾವಿ ಜಿಲ್ಲೆಯ ಅಥಣಿ ರೈತ ಬಿಲಾಲ್ ಅವರು ಹೈಟೆಕ್ ಕುರಿ ಸಾಕಾಣಿಕೆ ಮೂಲಕ ತಿಂಗಳಿಗೆ ಒಂದು ಲಕ್ಷ ರೂಪಾಯಿಗೂ ಅಧಿಕ ಆದಾಯ ಗಳಿಸಿ, ಕೃಷಿಯೊಂದಿಗೆ ಪಶುಸಂಗೋಪನೆ ಹೇಗೆ ಲಾಭದಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ.