ಮುಕೇಶ್ ಅಂಬಾನಿ ಮಾಲಕತ್ವದ ಜಿಯೋ ಪ್ಲಾಟ್ಫಾರ್ಮ್ಸ್ನ ಐಪಿಒ ಆಫರ್ಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಾಗಿರುವ 8,110 ಕೋಟಿ ರೂ ಹೂಡಿಕೆಗೆ 2.5 ಲಕ್ಷ ಕೋಟಿ ರೂನಷ್ಟು ಬಿಡ್ಡಿಂಗ್ ಸಲ್ಲಿಕೆಯಾಗಿದೆ. ಅಂದರೆ, ಮೂವತ್ತು ಪಟ್ಟು ಹೆಚ್ಚು ಬೇಡಿಕೆ ಇದೆ.
Back to Business
Business
October 19, 2026 at 1:37 PM
ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ; 8,100 ಕೋಟಿ ರೂ ಆಂಕರ್ ಬುಕ್ಗೆ 2.5 ಲಕ್ಷ ಕೋಟಿ ರೂ ಬಿಡ್ಡಿಂಗ್
TV9 Kannada
Excerpt from TV9 Kannada.