ಶೇಂಗಾ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಪೌಷ್ಟಿಕ ಆಹಾರ. ಆದರೆ ಶೇಂಗಾ ಅಲರ್ಜಿ ಇರುವವರು ಇದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಹೈ ಬಿಪಿ, ತೂಕ ನಿಯಂತ್ರಣ ಅಥವಾ ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಶೇಂಗಾದ ಪ್ರಮಾಣ ಮತ್ತು ಉಪ್ಪಿನಂಶದ ಬಗ್ಗೆ ಎಚ್ಚರಿಕೆ ವಹಿಸಬೇಕು.
Back to Lifestyle
Lifestyle
October 7, 2026 at 2:14 PM
ಈ 5 ಆರೋಗ್ಯ ಸಮಸ್ಯೆಗಳಿದ್ದಾಗ ಶೇಂಗಾ ತಿನ್ನುವ ಮುನ್ನ ಹೆಚ್ಚಿನ ಎಚ್ಚರ ವಹಿಸಿ
TV9 Kannada
Excerpt from TV9 Kannada.