ಫುಡ್ ಪಾಯ್ಸನಿಂಗ್‌ನಿಂದ ಹೊಟ್ಟೆ ನೋವು, ಸೆಳೆತ, ವಾಂತಿ ಮತ್ತು ಅತಿಸಾರ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ನಿರ್ಜಲೀಕರಣ ತಪ್ಪಿಸಲು ಕೆಲವು ಸರಳ ಆರೋಗ್ಯಕರ ಸಲಹೆಗಳನ್ನು ಪಾಲಿಸುವುದು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಹಾಗಾದರೆ ಈ ಸಮಯದಲ್ಲಿ ನಮ್ಮ ಆಹಾರಕ್ರಮ ಹೇಗಿರಬೇಕು, ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
Back to Lifestyle
Lifestyle
October 7, 2026 at 3:14 PM
ಫುಡ್ ಪಾಯ್ಸನಿಂಗ್‌ನಿಂದ ಹೊಟ್ಟೆ ನೋವು ಕಂಡುಬಂದರೆ ಈ ಸರಳ ಕ್ರಮ ಅನುಸರಿಸಿ
TV9 Kannada
Excerpt from TV9 Kannada.