ಜಪಾನ್‌ನ ಟೋಕಿಯೊದಲ್ಲಿ ಮ್ಯಾಟ್ರೆಸ್ ಕಂಪನಿಯೊಂದು ಆಯೋಜಿಸಿದ್ದ ವಿಶಿಷ್ಟ ಸ್ಪರ್ಧೆಯಲ್ಲಿ 90 ನಿಮಿಷಗಳ ಕಾಲ ಆಳವಾಗಿ ನಿದ್ದೆ ಮಾಡಿದವರಿಗೆ 12 ಲಕ್ಷ ರೂ. ಬಹುಮಾನ ನೀಡಲಾಗಿದೆ. ನಿದ್ದೆಯ ವೇಗ, ಆಳ ಮತ್ತು ಗುಣಮಟ್ಟವನ್ನು ಸಾಧನಗಳ ಮೂಲಕ ಅಳೆದು ವಿಜೇತರನ್ನು ಆಯ್ಕೆ ಮಾಡಲಾಗಿದೆ.