ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ(Rajiv Gandhi) ಮತ್ತು ಸೋನಿಯಾ ಗಾಂಧಿ(Sonia Gandhi) ಅವರ ನಡುವಿನ ಆಳವಾದ ಪ್ರೀತಿ ಮತ್ತು ಅನ್ಯೋನ್ಯ ದಾಂಪತ್ಯ ಜೀವನದ ಕುರಿತು ಪುತ್ರ ರಾಹುಲ್ ಗಾಂಧಿ (Rahul Gandhi) ಹಂಚಿಕೊಂಡಿರುವ ಬಾಲ್ಯದ ನೆನಪುಗಳು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.
Back to Top News
Top
November 17, 2026 at 6:00 AM
ಪ್ರತಿದಿನ ಊಟದ ಸಮಯದಲ್ಲಿ ತಾಯಿ, ತಂದೆಯ ತೊಡೆಯ ಮೇಲೆ ಕುಳಿತಿರುತ್ತಿದ್ದರು: ರಾಹುಲ್
Public TV Kannada
Excerpt from Public TV Kannada.