ಬೆಂಗಳೂರು: ಹಗಲಿರುಳು ಎನ್ನದೆ, ಬಿಸಿಲು, ಗಾಳಿ, ಮಳೆ ಲೆಕ್ಕಿಸದೆ ರಾಜ್ಯದ ಜನತೆಯ ಸುರಕ್ಷಿತ ಪ್ರಯಾಣಕ್ಕಾಗಿ ದುಡಿಯುತ್ತಿರುವ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿಯೊಂದನ್ನ ನೀಡಿದೆ. ಕಳೆದ ನಾಲ್ಕು ವರ್ಷಗಳಿಂದ ಬಿಡುಗಡೆಯಾಗದೆ ಬಾಕಿ ಉಳಿದಿದ್ದ ವೇತನ ಹಿಂಬಾಕಿಯನ್ನ ಪಾವತಿಸಲು ಸರ್ಕಾರ ಮುಂದಾಗಿದ್ದು, ಇದೀಗ ಮತ್ತೊಂದು ಕಂತಿನ ಅನುದಾನವನ್ನ ಬಿಡುಗಡೆ…