ನವದೆಹಲಿ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ (SP) ಮತ್ತು ಕಾಂಗ್ರೆಸ್ (Congress) ನಡುವಿನ ಸೀಟು ಹಂಚಿಕೆ ಚರ್ಚೆ ಇಂದು ನಡೆಯಲಿದೆ. ಕಾಂಗ್ರೆಸ್ 181 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದು, ಈ ಬೇಡಿಕೆಯೇ ಈಗ ಚರ್ಚೆಯ ಕೇಂದ್ರವಾಗಿದೆ.
Back to Top News
Top
November 17, 2026 at 6:11 AM
UP Election 2027: ಮೈತ್ರಿ ಸೀಟು ಹಂಚಿಕೆ ಚರ್ಚೆ ಚುರುಕು; ಕಾಂಗ್ರೆಸ್ನ 181 ಕ್ಷೇತ್ರ ಬೇಡಿಕೆಗೆ ಎಸ್ಪಿ ಒಪ್ಪುತ್ತಾ?
Public TV Kannada
Excerpt from Public TV Kannada.