ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ (ODI) ಪಂದ್ಯದಲ್ಲಿ ಭಾರತ ಮಹಿಳಾ ತಂಡವು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಪ್ರತಿಕಾ ರಾವಲ್ ಶತಕ ಸಿಡಿಸಿದರೆ, ಶ್ರೀಚರಣಿ 4 ವಿಕೆಟ್ ಪಡೆದು ಭಾರತದ ಗೆಲುವಿನ ರೂವಾರಿಗಳಾದರು.
Back to Sports
Sports
October 23, 2026 at 2:41 PM
INDW vs ZIMW: ಪ್ರತಿಕಾ ರಾವಲ್ ಶತಕ, ಶಫಾಲಿ ಅಬ್ಬರ! 137 ಎಸೆತಳಿರುಂತೆ ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯ ಗೆದ್ದ ಮಂಧಾನ ಪಡೆ
News18 Kannada Sports
Excerpt from News18 Kannada Sports.