ಭಾರತ ಮಹಿಳಾ ಕ್ರಿಕೆಟ್ ತಂಡ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟಿ20 ಸರಣಿಯ ಕ್ಲೀನ್ ಸ್ವೀಪ್ ನಂತರ, ಏಕದಿನ ಸರಣಿಯಲ್ಲೂ ಶುಭಾರಂಭ ಮಾಡಿದೆ. ಪ್ರತೀಕಾ ರಾವಲ್ ಭರ್ಜರಿ ಶತಕ ಸಿಡಿಸಿದರೆ, ಸ್ಪಿನ್ನರ್ ಶ್ರೀ ಚರಣಿ 4 ವಿಕೆಟ್ ಪಡೆದು ಮಿಂಚಿದರು.
Back to Sports
Sports
October 23, 2026 at 2:46 PM
ಪ್ರತೀಕಾ ಶತಕ, ಶಫಾಲಿ ಅಬ್ಬರ: ಭಾರತಕ್ಕೆ ಸುಲಭ ತುತ್ತಾದ ಜಿಂಬಾಬ್ವೆ
TV9 Kannada
Excerpt from TV9 Kannada.