ಏಕದಿನ ಕ್ರಿಕೆಟ್‌ನಲ್ಲಿ ಸೋತ ಪಂದ್ಯವೊಂದರಲ್ಲಿ ಬ್ಯಾಟರ್ ಒಬ್ಬರು ಗಳಿಸಿದ ಗರಿಷ್ಠ ರನ್ ದಾಖಲೆ ಜಿಂಬಾಬ್ವೆಯ ಚಾರ್ಲ್ಸ್ ಕವೆಂಟ್ರಿ ಹೆಸರಿನಲ್ಲಿತ್ತು. ಕೊವೆಂಟ್ರಿ 2009 ರಲ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 194 ರನ್ ಗಳಿಸಿದ್ದರೂ ಜಿಂಬಾಬ್ವೆ ಸೋತಿತ್ತು. ಇದೀಗ ಬ್ರೂಕ್ ಆ ಬೇಡದ ದಾಖಲೆಗೆ ಪಾತ್ರರಾಗಿದ್ದಾರೆ.
Back to Sports
Sports
October 23, 2026 at 3:19 PM
Harry Brook: ದುರದೃಷ್ಟಕರ ದಾಖಲೆಗೆ ಪಾತ್ರರಾದ ಹ್ಯಾರಿ ಬ್ರೂಕ್! 5042 ಪಂದ್ಯ, 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು!
News18 Kannada Sports
Excerpt from News18 Kannada Sports.