ರೈಲಿನಲ್ಲಿ ಮತ್ತು ರೈಲ್ವೆ ಆವರಣದಲ್ಲಿ ಮೊಬೈಲ್ ಸ್ಪೀಕರ್ ಆನ್ ಮಾಡಿ ಜೋರಾಗಿ ಹಾಡು ಅಥವಾ ವಿಡಿಯೋ ಕೇಳುವುದನ್ನು ಭಾರತೀಯ ರೈಲ್ವೆ ನಿಷೇಧಿಸಿದೆ. ನಿಯಮ ಉಲ್ಲಂಘಿಸಿದರೆ 1000 ರೂ. ದಂಡ ಅಥವಾ ಟಿಕೆಟ್ ವಶಪಡಿಸಿಕೊಳ್ಳಬಹುದು. ಪದೇ ಪದೇ ಈ ತಪ್ಪು ಮಾಡಿದರೆ 6 ತಿಂಗಳ ಜೈಲು ಶಿಕ್ಷೆ ಅಥವಾ 5000 ರೂ. ದಂಡ ವಿಧಿಸಲು ಅವಕಾಶವಿದೆ.
Back to Lifestyle
Lifestyle
October 19, 2026 at 2:25 PM
ರೈಲು ಪ್ರಯಾಣಿಕರೇ, ಮೊಬೈಲ್ನಲ್ಲಿ ಜೋರಾಗಿ ಸಂಗೀತ ಹಾಕಿದ್ರೆ ಜೈಲಿನ ಹಾಗೂ ದಂಡ ಫಿಕ್ಸ್: ಹೊಸ ರೂಲ್ಸ್
Asianet Suvarna Lifestyle
Excerpt from Asianet Suvarna Lifestyle.