ಸೀರೆ ಉಟ್ಟಾಗ ಅದಕ್ಕೆ ಮ್ಯಾಚ್ ಆಗುವ ಇಯರ್ ರಿಂಗ್ಸ್ ಹಾಕಿಕೊಂಡರೆ ಆ ಲುಕ್ಕೇ ಬೇರೆ. ಟ್ರೆಡಿಷನಲ್ ಲುಕ್‌ನಿಂದ ಹಿಡಿದು ಟ್ರೆಂಡಿ ಲುಕ್‌ವರೆಗೆ ಸೀರೆಗೆ ಒಪ್ಪುವ ಸುಂದರವಾದ ಇಯರ್ ರಿಂಗ್ಸ್ ಡಿಸೈನ್‌ಗಳು ಇಲ್ಲಿವೆ. ಒಮ್ಮೆ ನೋಡಿ.