ಹೆಣ್ಣುಮಕ್ಕಳ ಕಾಲಿಗೆ ಬೆಳ್ಳಿ ಗೆಜ್ಜೆ ನೀಡುವ ಅಂದವೇ ಬೇರೆ. ಪ್ರತಿದಿನ ಹಾಕುವ ಸಿಂಪಲ್ ಡಿಸೈನ್‌ನಿಂದ ಹಿಡಿದು, ಮದುವೆ, ಹಬ್ಬಗಳಿಗೆ ಒಪ್ಪುವ ಹೆವಿ ಲುಕ್ ಬೆಳ್ಳಿ ಗೆಜ್ಜೆಗಳ ಲೇಟೆಸ್ಟ್ ಕಲೆಕ್ಷನ್ ಇಲ್ಲಿದೆ ನೋಡಿ.