ಬಿಗ್ಬಾಸ್ ಮನೆಯಲ್ಲಿ ಅನುಚಿತ ವರ್ತನೆ, ಶೋಗೆ ಅಗೌರವ, ಮನೆಯಲ್ಲಿ ಅತ್ಯಂತ ಕೆಟ್ಟ ಪದಗಳ ಬಳಕೆ, ಹಲ್ಲೆಗೆ ಪ್ರಚೋದನೆ ಇತ್ಯಾದಿಗಳ ಕಾರಣದಿಂದಾಗಿ ಖುದ್ದು ಬಿಗ್ಬಾಸ್ ಆತನನ್ನು ಮನೆಯಿಂದ ಹೊರಗೆ ಹಾಕಿದ್ದರು. ಆದರೆ ಇದೀಗ ಮತ್ತೆ ಮಂಜನನ್ನು ಮನೆಗೆ ವಾಪಸ್ ಕರೆದುಕೊಳ್ಳಲಾಗಿದೆ.
Back to Entertainment
Entertainment
November 8, 2026 at 4:41 AM
ಮಂಜನ ಮತ್ತೆ ಬಿಗ್ಬಾಸ್ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
TV9 Kannada
Excerpt from TV9 Kannada.