ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಚಿತ್ರಮಂದಿರಗಳಲ್ಲಿ ಹಲವು ಹೊಸ ಸಿನಿಮಾಗಳು ಬಿಡುಗಡೆಯಾಗಿವೆ. ಇದರ ಜೊತೆಗೆ ಒಟಿಟಿ ಪ್ರೇಕ್ಷಕರಿಗೂ ಈ ವಾರ ಮನರಂಜನೆಯ ರಸದೌತಣ ಸಿಗಲಿದೆ.