2018ರಲ್ಲಿ ಶ್ರಿಯಾ ಮತ್ತು ಆ್ಯಂಡ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಮುದ್ದಾದ ಮಗುವಿದೆ. ಕನ್ನಡದ 'ಅರಸು' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರಿಯಾ, 'ಚಂದ್ರ' ಮತ್ತು 'ಕಬ್ಜ' ಸಿನಿಮಾಗಳಲ್ಲೂ ನಟಿಸಿದ್ದಾರೆ. ಒಟ್ಟಿನಲ್ಲಿ, ಫ್ಯಾನ್ಸ್ ಅಸಭ್ಯ ಕಾಮೆಂಟ್‌ಗೆ ವಾಪಸ್ ಬಂದಿದ್ದೇನು ನೋಡಿ!
Back to Entertainment
Entertainment
November 8, 2026 at 4:48 AM
ರಷ್ಯಾ ಗಂಡನ ಎದುರೇ ಹೆಂಡ್ತಿ ಶ್ರಿಯಾ ಶರಣ್ ಬಗ್ಗೆ ನಾಚಿಕೆ ಬಿಟ್ಟು ಮಾತಾಡಿದ ಅಭಿಮಾನಿ; ಮುಂದಾಗಿದ್ದು ಶಾಕಿಂಗ್!
Asianet Suvarna Entertainment
Excerpt from Asianet Suvarna Entertainment.