ಭಾರತೀಯ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಮೀರಿ, ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸಿದೆ. ಕೈಯಿಂದ ಟೋಲ್ ಸಂಗ್ರಹಿಸುವ ವ್ಯವಸ್ಥೆಯಿಂದ ಫಾಸ್ಟ್ಯಾಗ್ಗೆ ಬದಲಾವಣೆ ಮಾಡಲಾಯಿತು. ಈಗ ಮುಂದಿನ ಹಂತಕ್ಕೆ ಹೋಗಲಾಗುತ್ತಿದೆ.
Back to Business
Business
October 5, 2026 at 12:20 PM
ಫಾಸ್ಟ್‌ಟ್ಯಾಗ್ ಯುಗ ಹೋಯ್ತು; MLFF ವ್ಯವಸ್ಥೆ ಬರುತ್ತಿದೆ; ಹೆದ್ದಾರಿ ಟೋಲ್ ಕಲೆಕ್ಷನ್ ಸಿಸ್ಟಂನಲ್ಲಿ ಕ್ರಾಂತಿಕಾರಿ ಬದಲಾವಣೆ ನಿರೀಕ್ಷಿಸಿ
TV9 Kannada
Excerpt from TV9 Kannada.