ಈ ವಾರ ಷೇರು ಮಾರುಕಟ್ಟೆಯಲ್ಲಿ 29 ಕಂಪನಿಗಳ ಷೇರುಗಳು ಲಿಸ್ಟ್ ಆಗುತ್ತಿವೆ. ಆದರೆ, ಒಂದೇ ಒಂದು ಹೊಸ ಐಪಿಒ ಮಾತ್ರ ಪ್ರಾಥಮಿಕ ಬಂಡವಾಳ ಮಾರುಕಟ್ಟೆಗೆ ಈ ವಾರ ಬರುತ್ತಿರುವುದು. ಅದೂ ಆರ್ಕೆ ಫ್ಯಾಷನ್ ಅಕ್ಸೆಸರೀಸ್ ಎನ್ನುವ ಒಂದು ಸಣ್ಣ ಕಂಪನಿಯ ಐಪಿಒ ಇದು.
Back to Business
Business
October 5, 2026 at 11:06 AM
ಈ ವಾರ 29 ಷೇರುಗಳ ಲಿಸ್ಟಿಂಗ್; 2026ರಲ್ಲಿ ಐಪಿಒ ಸುಗ್ಗಿ, ಈ ವಾರ ಹೊಸ ಐಪಿಒ ಒಂದೇ ಒಂದು
TV9 Kannada
Excerpt from TV9 Kannada.