ಯುಐಡಿಎಐ ಸಂಸ್ಥೆಯು ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಮಾಡಲು ನೂತನ ನಿಯಮಾವಳಿಗಳನ್ನು (SOP) ಜಾರಿಗೆ ತಂದಿದೆ. ಕಾಗುಣಿತ ತಪ್ಪು, ಮದುವೆಯ ನಂತರದ ಹೆಸರು ಬದಲಾವಣೆ, ಸ್ಥಳೀಯ ಭಾಷೆಯ ದೋಷ ಹಾಗೂ ಸಂಪೂರ್ಣ ಹೆಸರು ಬದಲಾವಣೆಗೆ ನಿಯಮ ಪರಿಷ್ಕರಿಸಲಾಗಿದೆ. ಇದಕ್ಕೆ ಅಗತ್ಯವಿರುವ ದಾಖಲೆಗಳ ಸಂಪೂರ್ಣ ವಿವರ ಇಲ್ಲಿದೆ.
Back to Business
Business
October 5, 2026 at 1:29 PM
ಆಧಾರ್ನಲ್ಲಿ ಹೆಸರು ತಿದ್ದುಪಡಿಗೆ ಹೊಸ ನಿಯಮಗಳು; ಯಾವ್ಯಾವ ಬದಲಾವಣೆಗೆ ಯಾವ ದಾಖಲೆಗಳು ಬೇಕು, ವಿವರ ಇಲ್ಲಿದೆ…
TV9 Kannada
Excerpt from TV9 Kannada.